¡Sorpréndeme!

ಏನೇ ಬಂದರೂ , ನಿರ್ಧಾರದಿಂದ ಹಿಂದೆ ಸರಿಯೊಲ್ಲವಂತೆ ಅಮಿತ್ ಶಾ | AMITH SHAH | BJP

2019-12-18 12,414 Dailymotion

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೇಶದಾದ್ಯಂತ ಭಾರಿ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿದೆ. ಆದರೆ ಈ ಪ್ರತಿಭಟನೆಗಳಿಗೆ ಜಗ್ಗಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

Home Minister Amit Shah, amid the protest against Citizenship Amendment Act on Tuesday said that come what may, modi government wil ensure that these migrants get Indian Citizenship.